gigot sleeve ಜಿಗಟ್‍ ಸ್ಲೀವ್‍
ನಾಮವಾಚಕ

(ಅಂಗಿಯ) ಕುರಿಕಾಲು ತೋಳು; ಕುರಿಕಾಲಿನ ಮಾಂಸದ ಆಕಾರದ ತೋಳು.